ಮಂಗಳವಾರ, ಅಕ್ಟೋಬರ್ 7, 2008

Intruduction
Wait for information.......
2 ಕಾಮೆಂಟ್‌ಗಳು:

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಸರ್..ನಿಮ್ಮ ಬ್ಲಾಗ್ ನೋಡಿದೆ...ಇನ್ನಷ್ಟು ಬರೆಯೋದು ಅಲ್ವಾ? ನಾನು ಚಿತ್ರ ಆದ್ರೂ 'ಚಿತ್ರಗಳನ್ನು' ನೋಡಿ ಚಿತ್ರದಾಚೆಗಿನ ಕಲ್ಪನೆ ಮೂಡಲ್ಲ..ಬರಹಗಳನ್ನು ಓದೋದು, ಬರೆಯೋದು ನಂಗಿಷ್ಟ..ಬರ್ತಾ ಇರ್ತಿನಿ..ಶುಭವಾಗಲಿ
-ಚಿತ್ರಾ

ಚಿತ್ರಾ ಕರ್ಕೇರಾ ಹೇಳಿದರು...

ಸರ್ ಹೇಗಿದ್ದೀರಿ...? ನಾ ಚೆನ್ನಾಗಿದ್ದೀನಿ. ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡುವುದಕ್ಕೆ, ನನ್ನ ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವುದಕ್ಕೆ ನಾ ಋಣಿ ಸರ್. ನಮತ್ತೆ ನಿಮ್ಮ ಬ್ಲಾಗಿಗೆ ಬಂದಿದ್ದೇನೆ..ಯಾವಾಗ ನೀವು update ಮಾಡ್ತೀರಿ? ನಾನು ಆಗಾಗ ಬರ್ತಾನೆ ಇರ್ತಿನಿ..ಆದರೆ ನೀವು
update ಮಾಡಲ್ಲ ಅಂತ ನಿಮ್ ಮೇಲೆ ತುಸು ಸಿಟ್ಟು, ಸಿಡಸಿಡ..! ಮತ್ತೆ ಬರುವೆ update ಮಾಡ್ತೀರಿ ತಾನೆ? ನನ್ನ ಬರಹದಿಂದ ನಿಮಗೆ 'ಖೇದ'ವಾಗಿದ್ದಕ್ಕೆ ಕ್ಷಮಿಸಿ ..!!
-ಚಿತ್ರಾ