ಶನಿವಾರ, ಮಾರ್ಚ್ 7, 2009

ನೆನಪು....

ನೆನಪುಗಳು ಹಾಗೇನೆ, ಮರೆಯಲು ಪ್ರಯತ್ನಿಸಿದಷ್ಟು ತಿರುತಿರುಗಿ ನೆನಪಾಗುತ್ತವೆ. ನೆನಪುಗಳ ನೆನಪಲ್ಲೇ ಅಥವಾ ನೆನಪುಗಳ ಮರೆಯುವ ಪ್ರಯತ್ನದಲ್ಲಿ, ಮರೆಯದಿರು ನಿನ್ನ ಮುಂದಿನ ನೆನಪಾಗಿಸುವ ಕಾರ್ಯವನ್ನ, ನೆನಪಿಸಿಕೊ ನಿನ್ನ ವರ್ತಮಾನದ ಕೇಲಸವನ್ನ,, ನೆನಪಿಸಿಕೋಳ್ಳಬಾರದು ನಮ್ಮ ನೆನಪನ್ನ ನೆನಪಿಸಿಕೋಳ್ಳದವರನ್ನ,, ಮಾಡು ಹಾಗೆ ಕೇಲಸವ ಎಲ್ಲರೂ ನೆನಪಿಸಿಕೋಳ್ಳಬೇಕು ನಿನ್ನ ನೆನಪನ್ನ

11 ಕಾಮೆಂಟ್‌ಗಳು:

shivu ಹೇಳಿದರು...

ಲಕ್ಷಣ್ ಸರ್,

ನೆನಪಿನ ಬಗ್ಗೆ ಪುಟ್ಟ ಸಾಲುಗಳು ಆಗಾಗ ನೆನಪಾಗಿ ಕಾಡುತ್ತವೆ...

ರವಿಕಾಂತ ಗೋರೆ ಹೇಳಿದರು...

neevu baredre naavu odalla antivenri.. bereeri.. All the best.. Nimma lekhanagaligaagi kaayta irtheve..

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿರುವೆ ಸರ್, ನೀವು ಬರೆದಿರುವ ಸಾಲುಗಳನ್ನ. ತುಂಬ ಚೆನ್ನಾಗಿದೆ.

ಗೀತಾ ಹೇಳಿದರು...

ನಿಮ್ಮ ನೆನಪಿನ ಸಾಲುಗಳು ಚೆನ್ನಾಗಿವೆ.
ಮತ್ತಷ್ಟು ಬರೆಯಿರಿ

ಶಾಂತಲಾ ಭಂಡಿ ಹೇಳಿದರು...

ಲಕ್ಷ್ಮಣ ಬಿರಾದಾರ ಅವರೆ...
ಪ್ರತೀ ಸಾಲುಗಳೂ ತುಂಬ ಇಷ್ಟವಾದವು. ಬರೆಯುತ್ತಿರಿ.

ಮನಸು ಹೇಳಿದರು...

nenapinaaLa iShtavaayitu..

munduvarisi nimma barahagaLannu

kumar ಹೇಳಿದರು...

ನೀವು ಅರಶಿಕೊಂಡ್ ವಿಷಯ ನಾನಿಸಾಹ ಯಾಕೆ?
ಇದನ್ನ ನೋಡಿದರೆ "ನಾನು ಹೋದರೆ ಹೋದೆನು" ನೆನಪಾಗುತ್ತೆ. ನನಗೆ ಅನ್ನಿಸುವಹಾಗೆ [ನಾನಿಸಾಹ] ಆದರೆ ಸಾವೇ ಇಲ್ಲಾ. ಅಥವಾ ಸಾವನ್ನು ಗೆದ್ದ ಹಾಗೆ. ಆದರೆ ನೀವು ಹೇಳುವದು ಸಾವಿಗೆ ಒಂದು ದಿನಾ ಹತ್ತಿರಅಂತ ಯಾಕೆ?

ಮನಸು ಹೇಳಿದರು...

congrats sir nimma blog kannadaprabhanalli bittarisiddare...

Madhu ಹೇಳಿದರು...

lakshman sir,

nivu kottiruva title super

adare nivu mattashtu nenapina salugalannu bareyire

ಶಿವಪ್ರಕಾಶ್ ಹೇಳಿದರು...

ಲಕ್ಷಣ್ ಸರ್,
ತುಂಬಾ ಚನ್ನಾಗಿವೆ ನೆನಪಿನ ಸಾಲುಗಳು...
ನೆನಪುಗಳ ನೆನಪಿನಲ್ಲಿಡದೆ ಇರಲು ಸಾಧ್ಯವೇ...? ಅದಕ್ಕೆ ಹೇಳೋದು ಅಲ್ವಾ "ಕಡತಾವ ನೆನಪುಗಳು....."
ಅದೇ ಕಾರಣಕ್ಕೆ ನನ್ನ ಬ್ಲಾಗಿಗೆ "ನೆನಪಿನ ಪುಟಗಳು" ಅಂತ ಹೆಸರು...
ಹಾಗೆ ನಿಮಗೆ ಶುಭಾಶಯಗಳು...( ನಿಮ್ಮ ಲೇಖನ ಕನ್ನಡಪ್ರಭದಲ್ಲಿ ಪ್ರಕಟಿಸಿದ್ದಾರೆ)...

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

chikka putta saalugalu thumba kaadisuttave...

e reeti mattastu haaki sir..

with regards,

www.shivagadag.blogspot.com